Biography
ನಾನು ದಿಲೀಪ ಸೀತಾರಾಮ, ಇಂಜಿನಿಯರಿಂಗ್ ಪದವೀಧರ, ಬೆಂಗಳೂರಿನ ನಿವಾಸಿ.
30 ವರ್ಷಗಳಿಂದ ಉತ್ಪಾದನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ.
ನನ್ನ ಶಾಲಾ ದಿನಗಳಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೇ.
ಚರಿತ್ರೆ, ಭೌಗೋಳ, ರಾಜಕೀಯ, ಮಾನವೀಯತೆ ಮತ್ತು ಅಂತಹುದೇ ವಿಷಯಗಳಲ್ಲಿ ಆಸಕ್ತಿ ಬಹಳ ನಂತರವೇ ಬೆಳೆಯಿತು.
ಸ್ವಲ್ಪ ವರ್ಷಗಳ ಹಿಂದೆ, ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ ಮಾಡಬೇಕೆಂಬ ಇಚ್ಛೆಯಿಂದ ಪ್ರಸಿದ್ಧ ಇಂಗ್ಲಿಷ್ ಲೇಖಕರಾದ ಆರ್. ಕೆ. ನಾರಾಯಣ್ ಅವರ ಒಂದು ಸಣ್ಣ ಇಂಗ್ಲಿಷ್ ಕಥೆಯನ್ನು ಕನ್ನಡಕ್ಕೆ ಭಾಷಾಂತಿರಿಸಿದ್ದೆ.
World History Enclycopaedia ಈ ಇಂಗ್ಲಿಷ್ -ಕನ್ನಡ ತರ್ಜುಮೆ ಅವಕಾಶವನ್ನು ನಾನು ಎರಡು ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಆಸೆ - ಭಾರತ ಮತ್ತು ವಿಶ್ವದ ವಿವಿಧ ಚರಿತ್ರೆಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಮತ್ತು ಇವುಗಳನ್ನು ಭಾಷಾಂತರದ ಮೂಲಕ ಕನ್ನಡದಲ್ಲೂ ಲಭಿಸುವಂತೆ ಮಾಡುವುದು. ಈ ನಿಟ್ಟಿನಲ್ಲಿ ಸಫಲನಾಗುತ್ತೇನೆಂಬ ಆಶಯ.
ಈ ಅವಕಾಶ ನೀಡುತ್ತಿರುವ World History Encyclopedia ಗೆ ನಾನು ಋಣಿ.
Education
- Bachelor of Engineering, Mechanical
Analytics
167 page views on this user's contributions
Translations
| English Original | Language | Translation | Translator |
|---|---|---|---|
| Mahabharata | Kannada | ಮಹಾಭಾರತ | Dilip Sitaram |